ಜಿಲ್ಲೆಗಳಿಗೆ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ! ಬಿಗ್ ಅಪ್ಡೇಟ್ ಕೊಟ್ಟ ರಾಜ್ಯ ಸರ್ಕಾರ..

ಜಿಲ್ಲೆಗಳಿಗೆ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ! ಬಿಗ್ ಅಪ್ಡೇಟ್ ಕೊಟ್ಟ ರಾಜ್ಯ ಸರ್ಕಾರ.. ಗೃಹಲಕ್ಷ್ಮಿ ಹಣ ನಿಮ್ಮ ಖಾತೆಗೆ (Gruha Lakshmi Scheme) ಬರಬ...


ಜಿಲ್ಲೆಗಳಿಗೆ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ! ಬಿಗ್ ಅಪ್ಡೇಟ್ ಕೊಟ್ಟ ರಾಜ್ಯ ಸರ್ಕಾರ..

ಗೃಹಲಕ್ಷ್ಮಿ ಹಣ ನಿಮ್ಮ ಖಾತೆಗೆ (Gruha Lakshmi Scheme) ಬರಬೇಕು ಅಂದ್ರೆ ಪ್ರಮುಖ ದಾಖಲೆಗಳನ್ನು (documents) ನೀವು ಹೊಂದಿರಲೇಬೇಕು. ಬ್ಯಾಂಕಿನಲ್ಲಿ ಖಾತೆ (Bank Account) ಹೊಂದಿದ್ದರೆ ಸಾಲೊದಿಲ್ಲ

ಗೃಹಲಕ್ಷ್ಮಿಯ(Gruha Lakshmi schemeh ಮೊದಲನೇ ಕಂತಿನ ಹಣ ಬಿಡುಗಡೆಯಾಗಿ (first installment released) ಒಂದು ತಿಂಗಳಿಗೆ ಇನ್ನೊಂದು ನಾಲ್ಕೈದು ದಿನ ಬಾಕಿ ಇದೆ ಯಾವುದೇ ಯೋಜನೆ ಇರಲಿ ಒಂದು ಸೈಕಲ್ ಆಧಾರದ ಮೇಲೆ ಹಣ ಬಿಡುಗಡೆ ಮಾಡಲಾಗುತ್ತೆ, ಗೃಹಲಕ್ಷ್ಮಿ ಯೋಜನೆಗೂ ಕೂಡ ಇದೇ ನಿಯಮ ಅಪ್ಲೈ ಆಗುತ್ತೆ.

ಅಗಸ್ಟ್ 30 ರಿಂದ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಗೃಹಿಣಿಯರಿಗೆ 2000 ರೂ.ಗಳನ್ನು ಅವರ ಖಾತೆಗೆ (Bank Account) ಪ್ರತಿ ತಿಂಗಳು ಹಾಕುವ ಪ್ರಕ್ರಿಯೆ ಆರಂಭವಾಯಿತು. ಇದರಿಂದ ಒಟ್ಟು 82 ಲಕ್ಷ ಮಹಿಳೆಯರ ಖಾತೆಗೆ 2ಸಾವಿರ ರೂಪಾಯಿ ಜಮಾ (DBT)ಆಗಿದೆ. ಕಾರ್ಡ್

ಎಲ್ಲರ ಖಾತೆಗೂ ಬಂದಿಲ್ಲ ಮೊದಲ ಕಂತಿನ ಹಣ

ಅರ್ಜಿ ಸಲ್ಲಿಸಿದ 1.13 ಕೋಟಿ ಮಹಿಳೆಯರಲ್ಲಿ 82 ಲಕ್ಷ ಮಹಿಳೆಯರ ಖಾತೆಗೆ 2000 ಜಮಾ ಆಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ. ಆದರೆ ಉಳಿದವರ ಕಥೆ ಏನು ಎಂಬುದು ಇಲ್ಲಿ ಯಕ್ಷ ಪ್ರಶ್ನೆ.

ಗೃಹಲಕ್ಷ್ಮಿ ಹಣ ನಿಮ್ಮ ಖಾತೆಗೆ (Gruha Lakshmi Scheme) ಬರಬೇಕು ಅಂದ್ರೆ ಪ್ರಮುಖ ದಾಖಲೆಗಳನ್ನು (documents) ನೀವು ಹೊಂದಿರಲೇಬೇಕು. ಬ್ಯಾಂಕಿನಲ್ಲಿ ಖಾತೆ (Bank Account) ಹೊಂದಿದ್ದರೆ ಸಾಲೊದಿಲ್ಲ ಅದು ಈ ಕೆ ವೈ ಸಿ (EKYC) ಆಗಿರಬೇಕು ಆಧಾರ್ ಕಾರ್ಡ್ ಸೀಡಿಂಗ್ (Aadhar seeding) ಆಗಿರಬೇಕು, ರೇಷನ್ ಕಾರ್ಡ್ ನಲ್ಲಿ ಮಹಿಳೆಯದ್ದೆ ಮೊದಲ ಹೆಸರಾಗಿರಬೇಕು.

ಆಧಾರ್ ಕಾರ್ಡ್ ರೇಷನ್ ಕಾರ್ಡ್ (ration card) ಬ್ಯಾಂಕ್ ಖಾತೆಯಲ್ಲಿ ಮಹಿಳೆಯ ಹೆಸರು ಒಂದಕ್ಕೊಂದು ಮ್ಯಾಚ್ ಆಗಬೇಕು. ಎಲ್ಲಾ ಸರಿ ಇದ್ದರೂ ನಿಮ್ಮ ಬ್ಯಾಂಕಕ್ ಖಾತೆ ಆಕ್ಟಿವ್ (active) ಆಗಿಲ್ಲ ಅಂದರೂ ಕೂಡ ಹಣ ಬರುರೋದಿ
ಇದರ ಬಗ್ಗೆ ಸಾಕಷ್ಟು ಮಾಹಿತಿಯನ್ನು ಸರ್ಕಾರ ಹಾಗೂ ಇತರ ಸೋಶಿಯಲ್ ಮೀಡಿಯಾದ (social media) ಸುದ್ದಿಗಳು ಜನರಿಗೆ ತಿಳಿಸಿದರು, ಸಾಕಷ್ಟು ಜನ ಈ ತಪ್ಪುಗಳನ್ನು ಸರಿ ಮಾಡಿಕೊಂಡಿಲ್ಲ.

ಈ ಕಾರಣದಿಂದ ಅಂಥವರ ಖಾತೆಗೆ ಹಣ ಬಂದಿಲ್ಲ, ಸರ್ಕಾರದ ಕಡೆಯಿಂದಲೂ ಸರ್ವರ್ ಸಮಸ್ಯೆ ಇತ್ತು, ಆರ್‌ಬಿಐ ಹಂತ ಹಂತವಾಗಿ ಹಣ ಬಿಡುಗಡೆ ಮಾಡುತ್ತಿರುವುದು ಮೊದಲಾದ ಕಾರಣಗಳಿಂದಲೂ ಮೊದಲ ಕಂತಿನ ಹಣ ಹಲವು ಮಹಿಳೆಯರಿಗೆ ಸಿಕ್ಕಿಲ್ಲ.

ಸರ್ಕಾರ ನೀಡಿದೆ ಗುಡ್ ನ್ಯೂಸ್

ಈಗ ಮದಲ ಕಂತಿನ ಹಣ ಯಾರಿಗೆ ಸಂದಾಯವಾಗಿಲ್ಲವೋ ಅವರಿಗೆ ಎರಡನೇ ಕಂತಿನ ಹಣವನ್ನು ಸೇರಿಸಿ ನಾಲ್ಕು ಸಾವಿರ ರೂಪಾಯಿಗಳನ್ನು ನೀಡುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಇದೀಗ ಆಗಸ್ಟ್ ತಿಂಗಳ ಮೊದಲ ಕಂತಿನ ಹಣವನ್ನು ಸೆಪ್ಟೆಂಬರ್ ಶೀಘ್ರವೇ ಈ 10 ಜಿಲ್ಲೆಗಳಿಗೆ ಬಿಡುಗಡೆ ಮಾಡಲಾಗುವುದು.


ಅಂದರೆ ಇನ್ನೂ ಕೆಲವೇ ದಿನಗಳಲ್ಲಿ ಈ ಎಲ್ಲಾ ಜಿಲ್ಲೆಗಳ ಫಲಾನುಭವಿಗಳಿಗೆ ಅವರ ಮೊದಲ ಕಂತಿನ ಹಣ ಸಂಪೂರ್ಣವಾಗಿ ಜಮಾ ಆಗುತ್ತೆ ಎಂದು ಹೇಳಲಾಗಿದೆ.

ಎರಡನೇ ಕಂತಿನ ಹಣ ಬಿಡುಗಡೆ ದಿನಾಂಕ ಫಿಕ್ಸ್!

ಸೆಪ್ಟೆಂಬರ್ 30ನೇ ತಾರೀಖಿನಿಂದ 2ನೇ ಕಂತಿನ ಹಣ ಬಿಡುಗಡೆ ಆಗಬಹುದು. ಅಗಸ್ಟ್ 30ಕ್ಕೆ ಆರಂಭವಾದ ಹಣ ಬಿಡುಗಡೆ ಮಾಡುವ ಪ್ರಕ್ರಿಯೆ ಸೆಪ್ಟೆಂಬರ್ 30ಕ್ಕೆ ಮುಗಿಯುತ್ತದೆ ಅಲ್ಲಿಗೆ ಮೊದಲ ಕಂತಿನ ಹಣ ಸಂದಾಯವಾಗಿ ಎರಡನೇ ಕಂತಿನ ಹಣ ಬಿಡುಗಡೆ ಆರಂಭವಾಗುತ್ತದೆ.

ಎರಡನೇ ಕಂತಿನ ಹಣ ಬಿಡುಗಡೆ ಆಗಿ ಅದು ಗೃಹಿಣಿಯರ ಖಾತೆಗೆ ತಲುಪಲು ಮತ್ತೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಅಂದ್ರೆ ಎಲ್ಲಾ ಗೃಹಿಣಿಯರ ಖಾತೆಗೆ 2ನೇ ಕಂತಿನ ಹಣ ಒಂದು ಸೇರಲು ಅಕ್ಟೋಬರ್ 30ರವರೆಗೂ ಸಮಯ ಇರುತ್ತದೆ. ಹಾಗಾಗಿ ಸದ್ಯದಲ್ಲಿಯೇ ಮೊದಲ ಕಂತಿನ ಹಣ ಪ್ರತಿ ಫಲಾನುಭವಿ ಮಹಿಳೆಯರ ಖಾತೆಗೂ ಬಂದು ಸೇರುವ ನಿರೀಕ್ಷೆ ಇದೆ.
Name

Accident news:,1,Annabhagya:,3,Belagavi News:,2,Bengalore news:,1,Bengaluru:,3,Bigboss Kannada:,1,Bigg Boss ks10:,1,Braking news:,1,Breaking news,3,Breaking news:,6,Chandrayaan-3,1,Chandrayan-3,1,corona19 update today:,1,Crime news,1,Crime News chikkodi,1,crime news:,4,crime prime special:,1,Crime Prime:,2,Crime story...,2,cyber crime,1,Election 2024,1,Graha Lakshmi scheme,2,Graha Lakshmi scheme:,1,gruha jothi,1,gruha Lakshmi scheme:,1,Gruha Lakshmi:,2,Gruha Laksmi,3,gruha Laksmi scheme,3,Gruha Laksmi:,2,gruhalakshmi scheme:,2,guarantee scheme:,1,High court:,1,Hubbali news:,1,ISRO,1,Karnataka education:,1,Karnataka lokayukta,1,karnataka Lokayukta:,1,Karnataka news,1,Karnataka news:,14,Karnataka police,2,Karnataka politics,1,Karnataka politics:,1,Lok sabha election 2024,1,Lokayukta Raid:,2,Lokayukta:,1,Love story news,1,mysuru dasara:,1,Pakistan to India love story,1,political news,3,Psi Scam,1,Ration card :,1,Ration card ekyc:,1,Ration card Karnataka:,1,School Rajatmohastava:,1,Shakti scheme,1,Shakti Yojana,1,SSLC Results karnataka:,1,State,1,State Govt guarantee releted...,1,State news,4,Tiger Claw pendant :,1,Tiger Claw pendant:,1,Varamahalakshmi Festival:,1,ಅನ್ನ ಭಾಗ್ಯ,1,ಕರ್ನಾಟಕ ಸುದ್ದಿ:,1,
ltr
item
News Prime Kannada: ಜಿಲ್ಲೆಗಳಿಗೆ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ! ಬಿಗ್ ಅಪ್ಡೇಟ್ ಕೊಟ್ಟ ರಾಜ್ಯ ಸರ್ಕಾರ..
ಜಿಲ್ಲೆಗಳಿಗೆ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ! ಬಿಗ್ ಅಪ್ಡೇಟ್ ಕೊಟ್ಟ ರಾಜ್ಯ ಸರ್ಕಾರ..
https://blogger.googleusercontent.com/img/a/AVvXsEj1IXu1iAGAKSNg2cs1yGz_y1WcDrnDVLQW4M_CI7VpVOx9-5KRsut_4M3rnKBteCChj2PU98G88OPYRai6F3jT9InoEtyb4ioikOZlAjFdJzWeBxvje7gFSbJ7UjPkTkbISzkYAZzngtXxU8L2m5MOxVeDNmvbClmCrubsC69CDpZ3nEMIFreNKi3KL9E
https://blogger.googleusercontent.com/img/a/AVvXsEj1IXu1iAGAKSNg2cs1yGz_y1WcDrnDVLQW4M_CI7VpVOx9-5KRsut_4M3rnKBteCChj2PU98G88OPYRai6F3jT9InoEtyb4ioikOZlAjFdJzWeBxvje7gFSbJ7UjPkTkbISzkYAZzngtXxU8L2m5MOxVeDNmvbClmCrubsC69CDpZ3nEMIFreNKi3KL9E=s72-c
News Prime Kannada
https://www.newsprimekannada.com/2023/09/blog-post_27.html
https://www.newsprimekannada.com/
https://www.newsprimekannada.com/
https://www.newsprimekannada.com/2023/09/blog-post_27.html
true
8472716346338202923
UTF-8
Loaded All Posts Not found any posts VIEW ALL Readmore Reply Cancel reply Delete By Home PAGES POSTS View All RECOMMENDED FOR YOU LABEL ARCHIVE SEARCH ALL POSTS Not found any post match with your request Back Home Sunday Monday Tuesday Wednesday Thursday Friday Saturday Sun Mon Tue Wed Thu Fri Sat January February March April May June July August September October November December Jan Feb Mar Apr May Jun Jul Aug Sep Oct Nov Dec just now 1 minute ago $$1$$ minutes ago 1 hour ago $$1$$ hours ago Yesterday $$1$$ days ago $$1$$ weeks ago more than 5 weeks ago Followers Follow THIS PREMIUM CONTENT IS LOCKED STEP 1: Share to a social network STEP 2: Click the link on your social network Copy All Code Select All Code All codes were copied to your clipboard Can not copy the codes / texts, please press [CTRL]+[C] (or CMD+C with Mac) to copy Table of Content