ಕೊಗನೋಳಿ ಚೆಕ್ ಪೋಸ್ಟ್ ನಲ್ಲಿ ಮಿತಿ ಇಲ್ಲದೆ ಬ್ರಷ್ಟಾಚಾರ ತಾಂಡವಾಡುತ್ತಿದೆ. ಹೌದು ಬೆಳಗಾದರೆ ಸಾಕು ಲಕ್ಷಾಂತರ ರೂಪಾಯಿಗಳ ಲೂಟಿ ಕಣ್ಣು ಮುಚ್ಚಿ ಕುಳಿತಿದ್...
ಕೊಗನೋಳಿ ಚೆಕ್
ಪೋಸ್ಟ್ ನಲ್ಲಿ ಮಿತಿ ಇಲ್ಲದೆ ಬ್ರಷ್ಟಾಚಾರ
ತಾಂಡವಾಡುತ್ತಿದೆ.
ಹೌದು ಬೆಳಗಾದರೆ ಸಾಕು ಲಕ್ಷಾಂತರ ರೂಪಾಯಿಗಳ ಲೂಟಿ ಕಣ್ಣು ಮುಚ್ಚಿ ಕುಳಿತಿದ್ದಾರೆಯೇ ಸಂಬಂಧ
ಅಧಿಕಾರಿಗಳು ಇದು ಸಾರಿಗೆ ಸಚಿವ ರಾಮಲಿಂಗಾರೆ ಯವರು ನೋಡಲೇಬೇಕಾದ ಸ್ಟೋರಿ ವೀಕ್ಷಕರೆ ಸರ್ಕಾರ ಯಾವುದೇ ಬರಲಿ ಇಲ್ಲಿ ನಿಲ್ಲದು ಭ್ರಷ್ಟಾಚಾರ, ಭ್ರಷ್ಟಾಚಾರದ ಅಡ್ಡೆಯಾಗಿ ಬದಲಾಗುತ್ತಿದೆ ನಿಪ್ಪಾಣಿ ಕೋಗನೋಳಿ ಆರ್ ಟಿ ಓ ಚೇಕ್ ಪೋಸ್ಟ್ ಬೆಳಗಾವಿ ಜಿಲ್ಲೆಯ ನಿಪ್ಪಾಣಿ
ತಾಲೂಕಿನಲ್ಲಿರುವ ಚೇಕ್ ಪೋಸ್ಟ್ ಲಂಚ್ ಕೋಟ್ರೆ ಸಾಕು ವಾಹನ ತಪಾಸಣೆ ಮಾಡೋದೇ ಇಲ್ಲಾ .ತಪಾಸನೆ ಮಾಡದೆ ಲಾರಿ ಡ್ರೈವರ್ ಗಳಿಂದ ದುಡ್ಡು ಕಿತ್ತುಕುವುದೇ ಇವರ ಸರ್ಕಾರಿ ಕೆಲಸವಾಗಿದೆ.
ಪ್ರತಿವಾಹನಕ್ಕೆ 500, ರೂಪಾಯಿ 1000,
ರೂಪಾಯಿ1500 ರೂಪಾಯಿ ಹಣ ನೀಡಲೇಬೇಕು ಅಧಿಕಾರಿಗಳಿಗೆ ....
ಹಣ ಕೊಟ್ರೆ ಮಾತ್ರ ಆಕ್ರಮ ಸಾಗಾಟಕ್ಕೆ ಅಧಿಕಾರಿಗಳು ಸಾಥ ಕೊಟ್ಟೆ ಕೊಡ್ತಾರೆ ಅನ್ನೋದಕ್ಕೆ ಕೋಗನೊಳಿ
ಆರ್ ಟಿ ಓ ಚೆಕ್ ಪೋಸ್ಟಯೇ ಸಾಕ್ಷಿ.
ಕತ್ತಲಾದಂತೆಲ್ಲ ಬೆತ್ತಲಾಗುತ್ತಿದೆ ಪ್ರಪಂಚ
ಮಾನವೀಯತೆಯ ಚಟ್ಟದ ಮೇಲೆ ಸತ್ಯ ಸುಡಗಾಡಿನ ಕಡೆಗೆ.
ವಂಚನೆ ಸುಳ್ಳು ಭ್ರಷ್ಟಾಚಾರ ಹಾಡು ಹಗಲಲ್ಲೇ
ನಡೆಯುತಿದೆ..
ಹಿಂತಾ ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕಿಳಿದು ಸ್ಪಿಂಗ್ ಆಪರೇಷನ್ ನ್ಯೂಸ್ ವರದಿಗಾರನಿಗೆ ಒಂದು ಸಲಾಂ ಇಂತಹ ಭ್ರಷ್ಟಾಚಾರದಲ್ಲಿರುವ ಅಧಿಕಾರಿಗಳನ್ನ ಅಮಾನತುಗೊಳಿಸಲೇಬೇಕೇಂದು
ಸಾರ್ವಜನಿಕರಿಂದ ಆಗ್ರಹ ಕೇಳಿಬರುತ್ತಿದೆ.
ಸಾರ್ವಜನಿಕರ ಅಗ್ರಹಕ್ಕೆ ಆರ್ ಟಿ ಓ
ಮೇಲಾಧಿಕಾರಿಗಳು ಮತ್ತು ಸನ್ಮಾನ್ಯ ಸಚಿವರು
ಯಾವ ರೀತಿ ಸ್ಪಂದಿಸುತ್ತಾರೆ ಅಂತಾ ಕಾದು
ನೋಡಬೇಕಾಗಿದೆ