ನಾಗನೂರ ಪಿಎ ಸ್ರರ್ಕಾರಿ ಶಾಲೆಗೆ ಅಧಿಕಾರಿಗಳ ದೌಡು, ಮಕ್ಕಳಿಗೆ ಪಾಠ ಮಾಡಿದ ತಹಶೀಲ್ದಾರ್ ಭೊಸಗಿ .... ಬೆಳಗಾವಿ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ನಾಗನೂರ ...
ನಾಗನೂರ ಪಿಎ ಸ್ರರ್ಕಾರಿ ಶಾಲೆಗೆ ಅಧಿಕಾರಿಗಳ ದೌಡು, ಮಕ್ಕಳಿಗೆ ಪಾಠ ಮಾಡಿದ ತಹಶೀಲ್ದಾರ್ ಭೊಸಗಿ ....
ಬೆಳಗಾವಿ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ನಾಗನೂರ ಪಿಎ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅಥಣಿ ತಹಸೀಲ್ದಾರ್ ಸಿದ್ದರಾಯ ಭೋಸಗಿ ಭೇಟಿ ನೀಡಿ ಶಾಲಾ ಮಕ್ಕಳಿಗೆ ಪಾಠ ಮಾಡಿ,
ಇಂದಿನ ದಿನಮಾನಗಳಲ್ಲಿ ತಮ್ಮ ಮಕ್ಕಳಿಗೆ ಶಾಲಾ ಶಿಕ್ಷಣಕ್ಕಾಗಿ ತಂದೆ ತಾಯಿಗಳ ಪಡುವ ಕಷ್ಟ, ದಿನಗೂಲಿ ಮಾಡಿ ಅದೇಷ್ಟೋ ತಂದೆತಾಯಿಗಳು ತಮ್ಮ ಮಕಕಳ ಮುಂದಿನ ಭವಿಷ್ಯದ ಬಗ್ಗೆ ಕನಸು ಕ್ಟಟ್ಟಿ ಮಕ್ಕಳಿಗೆ ಒದಗಿಸುತ್ತಿದ್ದಾರೆ.
ಶಿಕ್ಷಣದ ಬಗ್ಗೆ ಕಾಳಜಿ, ಹಲವು ವಿಷಯಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಿ ಸರ್ಕಾರಿ ನೌಕರಿ,ಉನ್ನತ ಹುದ್ದೆಗೆ ಶಿಕ್ಷಣ ಎಷ್ಟು ಮಹತ್ವ ಎಂಬುದರ ಬಗ್ಗೆ ವಿದ್ಯಾರ್ಥಿಗಳಲ್ಲಿ ತಿಳಿಹೇಳಿದರು. ಅಥಣಿ ತಾಲೂಕು ದಂಡಾಧಿಕಾರಿ ಸೇರಿದಂತೆ PSI ಗಿರಿಮಲ್ಲಪ್ಪ ಉಪ್ಪಾರ, ಭೂ ಧಾಖಲೆಗಳ ಸಹಾಯಕ ನಿರ್ದೇಶಕ ಪುನೀತ್ ಪಾಸವಡೆ, ಉಪ ತಹಸೀಲ್ದಾರ್ ಅಮಿತಕುಮಾರ್ ಢವಳೆಶ್ವರ ಶಾಲೆಗೆ ಭೇಟಿ ನೀಡಿದರು.
ಅಲ್ಲಾವುದ್ದೀನ್ ಶೇಖ ಸಾರಥ್ಯದಲ್ಲಿ...
7090809075